ಹೊಸ ವರ್ಷ ಬಂತೆಂದರೆ ಸಾಕು, ಮನೆಗೆ ಹೊಸ ಕ್ಯಾಲೆಂಡರ್ ತರುವ ಸಂಭ್ರಮ ಶುರುವಾಗುತ್ತದೆ. ಯಾವ ದಿನ ಹಬ್ಬ ಬರುತ್ತದೆ? ಯಾವಾಗ ರಜೆ ಸಿಗುತ್ತದೆ? ವಾರಾಂತ್ಯದಲ್ಲಿ ಯಾವ ಹಬ್ಬವಿದೆ? ಎಂಬ ಲೆಕ್ಕಾಚಾರಗಳೆಲ್ಲ ಶುರುವಾಗುತ್ತವೆ. ಆದರೆ 2027ರ ಕ್ಯಾಲೆಂಡರ್ ಬಗ್ಗೆ ನೀವು ನೋಡುತ್ತಿರುವ ಈ ದಿನಾಂಕಗಳ ಪಟ್ಟಿಯೇ ಒಂದಿಷ್ಟು ಗೊಂದಲ ಮೂಡಿಸುವಂತಿದೆ!