ಜರ್ಮನ್ ರಾಜತಾಂತ್ರಿಕ ಮಾರಿಯಸ್ ಓಸ್ವಾಲ್ಡ್ ಭಾರತದ ಹಳ್ಳಿಯೊಂದಕ್ಕೆ ಭೇಟಿ ನೀಡಿ ರೈತ ಪ್ರಮೋದ್ ಶರ್ಮಾ ಅವರೊಂದಿಗೆ ಕೃಷಿ ಕೆಲಸಗಳಲ್ಲಿ ಪಾಲ್ಗೊಂಡರು. ಬ್ಲೇಜರ್ ಬದಿಗಿಟ್ಟು ಗಮ್ಛಾ ಧರಿಸಿದ ಅವರು ಹಸುಗಳಿಗೆ ಮೇವು ಹಾಕಿ, ಮೇವು ಕತ್ತರಿಸುವ ಯಂತ್ರ ಬಳಸಿ, ಬರಿಗೈಯಲ್ಲಿ ಸಗಣಿ ಎತ್ತಿದರು.
Back to Lifestyle
Lifestyle
October 16, 2026 at 5:08 AM
“ಕೃಷಿ ಜೀವನ ಸುಲಭವಲ್ಲ” ಎಂದ ಜರ್ಮನ್ ಅಧಿಕಾರಿ; ಭಾರತೀಯ ಹಳ್ಳಿಯಲ್ಲಿ ಏನೆಲ್ಲ ಮಾಡಿದರು?
Asianet Suvarna Lifestyle
Excerpt from Asianet Suvarna Lifestyle.