ರಾಹುಲ್ ವೋಹ್ರಾ ತಮ್ಮ ಮೊದಲ ಸ್ಟಾರ್ಟ್‌ಅಪ್ ಮಾರಾಟದ ಒತ್ತಡದಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದರು. ನಂತರ ಧ್ಯಾನ ಮತ್ತು ಜೀವನಶೈಲಿ ಬದಲಾವಣೆಯಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು. ಯಾವುದೇ ಒತ್ತಡವಿಲ್ಲದೆ 'ಸೂಪರ್‌ಹ್ಯೂಮನ್' ಎಂಬ ತಮ್ಮ ಎರಡನೇ ಕಂಪನಿಯನ್ನು 6,800 ಕೋಟಿ ರೂ.ಗೆ ಮಾರಾಟ ಮಾಡಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ.