Bohlale Mphahlele: 16 ವರ್ಷದ ಯುವಕನೊಬ್ಬ ಆವಿಷ್ಕಾರ ಇದೀಗ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಇಂದು ಲಕ್ಷಾಂತರ ಜನರ ರಕ್ಷಣೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ 16 ವರ್ಷದ ವಿದ್ಯಾರ್ಥಿನಿ ಬೊಹ್ಲಾಲೆ ಎಂಫಹ್ಲೆಲೆ ವಿಶೇಷ ಸುರಕ್ಷತಾ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
Back to Top News
Top
September 24, 2026 at 12:45 AM
Bohlale Mphahlele: 16 ವರ್ಷದ ವಿದ್ಯಾರ್ಥಿನಿಯ \"ಕಿವಿಯೋಲೆ' ಆವಿಷ್ಕಾರಕ್ಕೆ ತಲೆದೂಗಿದ ಜಗತ್ತು: ಹೆಣ್ಮಕ್ಕಳಿಗೆ ಆಭರಣ - ರಕ್ಷಣೆ!
Oneindia Kannada
Excerpt from Oneindia Kannada.