ಕೇವಲ ಹತ್ತು ನಿಮಿಷದಲ್ಲಿ ತಯಾರಾಗುವ ತೆಂಗಿನಕಾಯಿ ಹಾಲಿನ ರೈಸ್ ಅನ್ನು ಬ್ಯುಸಿ ದಿನಗಳಲ್ಲೂ ಯಾರಿಗಾದರೂ ಸುಲಭವಾಗಿ ಮಾಡಬಹುದು. ಟೇಸ್ಟಿ ರೆಸಿಪಿ ಇಲ್ಲಿದೆ ಓದಿ.