Green Chilli: ತರಕಾರಿ ಕಟ್ ಮಾಡೋವಾಗ ಹಸಿಮೆಣಸು ಇದ್ರೆ ಹುಷಾರಾಗಿ ಕಟ್ ಮಾಡ್ತಾರೆ. ಯಾಕಂದ್ರೆ ಹಸಿಮೆಣಸು ಕಟ್ ಮಾಡಿ ಅಪ್ಪಿ ತಪ್ಪಿ ಮುಖ, ಕಣ್ಣು, ಮೂಗು ಮುಟ್ಟಿದ್ರೆ ಕಥೆ ಅಷ್ಟೇ.