ವಿಭಿನ್ನ ಅಭಿನಯ, ಖಡಕ್ ಡೈಲಾಗ್ ಮತ್ತು ಗಂಭೀರ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ನಾನಾ ಪಾಟೇಕರ್ (Nana Patekar) 70ರ ಹರೆಯದಲ್ಲೂ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆದರೆ ಒಂದು ಕಾಲದಲ್ಲಿ ನಾನಾ ಪಾಟೇಕರ್ ದಿನಕ್ಕೆ ಬರೋಬ್ಬರಿ 60 ಸಿಗರೇಟ್ ಸೇದುತ್ತಿದ್ದರಂತೆ.
Back to Top News
Top
October 8, 2026 at 7:54 AM
ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್ – 56ನೇ ವಯಸ್ಸಿನಲ್ಲಿ ಏಕಾಏಕಿ ಧೂಮಪಾನ ಬಿಟ್ಟಿದ್ದೇಕೆ?
Public TV Kannada
Excerpt from Public TV Kannada.