Sukanya Samriddhi vs SIP: ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದು ಪ್ರತಿಯೊಬ್ಬ ಪೋಷಕರ ಪ್ರಮುಖ ಆರ್ಥಿಕ ಗುರಿಗಳಲ್ಲೊಂದು. ಉನ್ನತ ಶಿಕ್ಷಣದ ವೆಚ್ಚ, ಮುಂದಿನ ಜೀವನದ ಅಗತ್ಯಗಳು ಅಥವಾ ಮದುವೆಯಂತಹ ದೊಡ್ಡ ಖರ್ಚುಗಳಿಗೆ ಮುಂಚಿತವಾಗಿಯೇ ಹಣವನ್ನು ಸಂಗ್ರಹಿಸಿಕೊಳ್ಳಲು ಅನೇಕ ಕುಟುಂಬಗಳು ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತವೆ.
Back to Top News
Top
October 8, 2026 at 8:31 AM
Sukanya Samriddhi vs SIP: ಸುಕನ್ಯಾ ಸಮೃದ್ಧಿ vs ಮ್ಯೂಚುವಲ್ ಫಂಡ್ SIP: ನಿಮ್ಮ ಮಗಳ ಭವಿಷ್ಯಕ್ಕೆ ಯಾವುದು ಹೆಚ್ಚು ಲಾಭ?
Oneindia Kannada
Excerpt from Oneindia Kannada.