ಬೆಂಗಳೂರು: ನಗರದ ಫ್ರೇಝರ್ ಟೌನ್‌ನಲ್ಲಿ ಆಯೋಜಿಸಲಾಗಿದ್ದ DAR-E-NIJAATH (ಮೋಕ್ಷದ ಬಾಗಿಲು) ಕಾರ್ಯಕ್ರಮಕ್ಕೆ ಪಾಕಿಸ್ತಾನಿ ಔಟ್ ಫಿಟ್ ಧರಿಸಿ ಬರುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾದ ಭುಗಿಲೆದ್ದ ಬೆನ್ನಲ್ಲೇ ಕಾರ್ಯಕ್ರಮವನ್ನು ರದ್ದು ಮಾಡಿ ಪೊಲೀಸ್ ಕಮಿಷನರ್ ಆರ್.ಹೀತೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
Back to Top News
Top
November 25, 2026 at 11:25 AM
ʻಪಾಕಿಸ್ತಾನಿ ಔಟ್ ಫಿಟ್ʼ ಧರಿಸಿ ಬನ್ನಿ – ವಿವಾದದ ಬಳಿಕ ಬೆಂಗ್ಳೂರಲ್ಲಿ ಆಯೋಜಿಸಿದ್ದ ದರ್-ಎ-ನಿಜಾತ್ ಕಾರ್ಯಕ್ರಮ ರದ್ದು
Public TV Kannada
Excerpt from Public TV Kannada.