– ಬೆಟ್ಟದ ಮೇಲೆ ದೀಪ ಹಚ್ಚಲು ಸಾಧ್ಯವಾಗದ್ದಕ್ಕೆ ಬೇಷರತ್ ಕ್ಷಮೆ – ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಲ್ಲ ನವದೆಹಲಿ: ತಿರುಪ್ಪರಂಕುಂದ್ರಂ(Thirupparankundram) ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದದಲ್ಲಿ ದೀಪ ಹಚ್ಚಲು ಸಾಧ್ಯವಾಗದ್ದಕ್ಕೆ ಮಧುರೈ ಜಿಲ್ಲಾಡಳಿತ (Madurai District Administration) ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದೆ.
Back to Top News
Top
November 25, 2026 at 11:12 AM
ತಿರುಪ್ಪರಂಕುಂದ್ರಂ ದೀಪೋತ್ಸವ ವಿವಾದ: ಸುಪ್ರೀಂನಲ್ಲಿ ಕ್ಷಮೆಯಾಚಿಸಿದ ಮಧುರೈ ಜಿಲ್ಲಾಧಿಕಾರಿ
Public TV Kannada
Excerpt from Public TV Kannada.