ದೋಹಾದಲ್ಲಿ ನಡೆಯಲಿರುವ 2026ರ ರೈಸಿಂಗ್ ಏಷ್ಯಾ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗ್ರೂಪ್‌ನಲ್ಲಿ ಸ್ಥಾನ ಪಡೆದಿದ್ದು, ನವೆಂಬರ್ 22 ರಂದು ವೆಸ್ಟ್ ಎಂಡ್ ಪಾರ್ಕ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.
Back to Sports
Sports
October 24, 2026 at 4:51 PM
Rising Asia Cup 2026 ವೇಳಾಪಟ್ಟಿ ಪ್ರಕಟ! ನವೆಂಬರ್ 22 ರಂದು ನಡೆಯಲಿದೆ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ
News18 Kannada Sports
Excerpt from News18 Kannada Sports.