ಟೀಂ ಇಂಡಿಯಾಗೆ ನಮನ್ ಧೀರ್ ಎಂಟ್ರಿಯಿಂದ ಹಲವು ಸ್ಟಾರ್ ಆಟಗಾರರ ಸ್ಥಾನಕ್ಕೆ ಕುತ್ತು ಬಂದಿದೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಇವರ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಇವರ ಆಟದಿಂದ ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಐವರು ಆಟಗಾರರಿಗೆ ನಡುಕ ಶುರುವಾಗಿದೆ.
Back to Sports
Sports
October 24, 2026 at 6:20 PM
ನಮನ್ ಧೀರ್ ಎಂಟ್ರಿ, ಈ 4 ಬಿಗ್ ಸ್ಟಾರ್ಗಳಿಗೆ ಟೀಂ ಇಂಡಿಯಾದ ಬಾಗಿಲು ಮುಚ್ಚಿದೆ..
Asianet Suvarna Sports
Excerpt from Asianet Suvarna Sports.