ಬಳ್ಳಾರಿಯ ಬಿಎಂಸಿಆರ್‌ಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. 5 ಲಕ್ಷ ಜನನಗಳಲ್ಲಿ ಒಂದರಲ್ಲಿ ಮಾತ್ರ ಕಂಡುಬರುವ ಅತ್ಯಂತ ಅಪರೂಪದ 'ಫೀಟಸ್ ಇನ್ ಫೀಟು' ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿ ಕಂದಮ್ಮನಿಗೆ ಮರುಜನ್ಮ ನೀಡಿದ ವೈದ್ಯರ ತಂಡದ ಸಂಪೂರ್ಣ ವರದಿ…
Back to Lifestyle
Lifestyle
October 30, 2026 at 4:38 AM
ಎರಡು ತಿಂಗಳ ಕಂದಮ್ಮನ ಹೊಟ್ಟೆಯಲ್ಲಿ ಭ್ರೂಣ ಪತ್ತೆ! ಬಿಎಂಸಿಆರ್‌ಸಿ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
TV9 Kannada
Excerpt from TV9 Kannada.