ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿ ಯಶಸ್ ಆಟದ ಕಡೆಗೆ ಗಮನ ಕೊಡದೆ ಕೇವಲ ಫ್ಲರ್ಟಿಂಗ್‌ಗೆ ಸೀಮಿತವಾಗಿದ್ದಾರೆ. ಸೌಂದರ್ಯಾ ಜೊತೆ ಮದುವೆ ವಿಷಯ ಹಾಗೂ ಗಾನವಿ ಜೊತೆ ಅಡಲ್ಟ್ ಟಾಕ್ ಆಡಿ ವಿವಾದಕ್ಕೀಡಾಗಿದ್ದು, ಹೀಗೆಯೇ ಮುಂದುವರಿದರೆ ಅವರು ಶೀಘ್ರದಲ್ಲೇ ಮನೆಯಿಂದ ಎಲಿಮಿನೇಟ್ ಆಗುವುದು ಖಚಿತ ಎನ್ನಲಾಗುತ್ತಿದೆ.
Back to Entertainment
Entertainment
October 1, 2026 at 6:24 AM
ಬಿಗ್ ಬಾಸ್ ಮನೆಯಲ್ಲಿ ಫ್ಲರ್ಟಿಂಗ್, ಅಡಲ್ಟ್ ಟಾಕ್ಗೆ ಸೀಮಿತವಾದ ಯಶಸ್; ಆಟವನ್ನೇ ಮರೆತ ನಟ
TV9 Kannada
Excerpt from TV9 Kannada.