ಮದುವೆ, ಲಿವಿಂಗ್‌ ಟು ಗೆದರ್‌ ರಿಲೇಶನ್‌ಶಿಪ್‌ ಬಗ್ಗೆ ದಶಕದಿಂದ ಚರ್ಚೆ ನಡೆಯುತ್ತಲೇ ಇದೆ. ಅದರಲ್ಲೂ ಸೆಲೆಬ್ರಿಟಿಗಳ ಲೈಫ್‌ನಲ್ಲಿ ಲಿವ್‌ ಇನ್‌ ರಿಲೇಶನ್‌ಶಿಪ್‌, ಸಿಚುವೇಶನ್‌ಶಿಪ್‌ ಅನ್ನೋದೆಲ್ಲ ಕಾಮನ್‌ ಆಗಿದೆ. ಸಾಮಾನ್ಯರ ಬದುಕಿನಲ್ಲೂ ಇದು ಭಿನ್ನವಾಗಿಲ್ಲ.