ಹೈದರಾಬಾದ್‌ನಲ್ಲಿ ನಡೆದ ಧನುಷ್ ನಟನೆಯ 'ಓಂ' ಸಿನಿಮಾದ ಪ್ರೀ-ರಿಲೀಸ್ ವೇದಿಕೆಯಲ್ಲಿ ನಟಿ ಸಾಯಿ ಪಲ್ಲವಿ ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಕೋವಿಡ್‌ಗೂ ಮುನ್ನ ನಿರ್ಮಾಪಕ ನಾಗವಂಶಿ ತಮಗೆ ನೀಡಿದ್ದ ಅಡ್ವಾನ್ಸ್ ಹಣವನ್ನು ಮರೆತಿದ್ದಾರೆ ಎಂದು ತಮಾಷೆಯಾಗಿ ಕಾಲೆಳೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Back to Entertainment
Entertainment
November 17, 2026 at 3:26 AM
ಸಾಯಿ ಪಲ್ಲವಿಗೆ ಅಡ್ವಾನ್ಸ್ ಹಣ ಕೊಟ್ಟಿದ್ದನ್ನೇ ಮರೆತ ನಿರ್ಮಾಪಕ ನಾಗವಂಶಿ
TV9 Kannada
Excerpt from TV9 Kannada.