ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಿಕ್ರಮಾರ್ಕ' ಚಿತ್ರದ ವಿಶೇಷ ಕನ್ನಡಾಭಿಮಾನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರಾಜಣ್ಣನ ನೆನಪು, ವಿಷ್ಣುವರ್ಧನ್, ಅಂಬರೀಷ್ ಹಾಗೂ ಶಂಕರ್ ನಾಗ್ ಅವರ ಶೈಲಿಯಲ್ಲಿ ಭಾರ್ಗವ್ ಮಿಂಚಿರುವ ಈ ಗೀತೆ ಗಮನ ಸೆಳೆಯುತ್ತಿದೆ.
Back to Entertainment
Entertainment
November 2, 2026 at 11:18 AM
'ಕನ್ನಡವೇ ನನ್ನ ಉಸಿರು ಎಂದ್ರು ನಮ್ಮ ರಾಜಣ್ಣ': ವಿಶೇಷ ಗೀತೆಗೆ ಸಾಥ್ ಕೊಟ್ರು ಮಾಜಿ ಸಿಎಂ ಸಿದ್ದರಾಮಯ್ಯ
Asianet Suvarna Entertainment
Excerpt from Asianet Suvarna Entertainment.