ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ಬಾರಿ ಕಿರಣ್ ಶಾಸ್ತ್ರಿ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಯಶಸ್, ಸೋನಿಕಾ ಹಾಗೂ ತಾಂಡವ್ ಶಾಸ್ತ್ರಿ ಫೋಟೋಗೆ ಕೊಡಲಿ ಏಟು ನೀಡಿ ನಾಮಿನೇಟ್ ಮಾಡಿದ್ದಾರೆ.
Back to Entertainment
Entertainment
November 2, 2026 at 11:53 AM
Bigg Boss: ಬಿಗ್ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರಿ ರೌದ್ರಾವತಾರ; ಒಬ್ಬೊಬ್ಬರನ್ನೂ ಬಿಡಲ್ಲ ಎಂದಿದ್ದೇಕೆ?
News18 Kannada Entertainment
Excerpt from News18 Kannada Entertainment.