ಟಿವಿ ವಾಹಿನಿಯ 'ಭವಿಷ್ಯವಾಣಿ' ಖ್ಯಾತಿಯ ಜ್ಯೋತಿಷಿ ಆಚಾರ್ಯ ಇಂದುಪ್ರಕಾಶ್ ಮಿಶ್ರಾ ಅವರ ಪತ್ನಿ ಸ್ಮಿತಾ ಮಿಶ್ರಾ ಉತ್ತರ ಪ್ರದೇಶದ ಎಂಎಲ್‌ಸಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಕನಿಷ್ಠ 300 ಮತಗಳನ್ನು ಪಡೆಯಲು ವಿಫಲರಾಗಿದೆ.