ಬೆಂಗಳೂರು: ರಾಜ್ಯದಲ್ಲಿ ಒಟ್ಟು ತಾಲೂಕುಗಳ ಪೈಕಿ ಸುಮಾರು 226 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರುವ ರಾಜ್ಯ ಸರ್ಕಾರ ಕೇಂದ್ರದ ಅನುದಾನಕ್ಕಾಗಿ ಕಾಯದೇ ನೆರವು ನೀಡಲು ಮುಂದಾಗಿದೆ. ಈಗಾಗಲೇ ಮೊದಲ ಕಂತಿನಲ್ಲಿ ಅರ್ಹರಿಗೆ 2,500 ರೂಪಾಯಿ ಪಾವತಿಗೆ ಆದೇಶಿಸಿದೆ. ಆದರೆ ಈ ಹಣ ಪಡೆಯಲು ರೈತರಿಗೆ ಸುಮಾರು 17 ಷರತ್ತುಗಳನ್ನು ವಿಧಿಸಿದೆ ಎಂಬ ಆರೋಪ ಕೇಳಿ ಬಂದಿದೆ.
Back to Top News
Top
October 30, 2026 at 7:47 AM
Farmer: ಬರ ಪರಿಹಾರದ ₹2,500 ಪಡೆಯಲು ರೈತರಿಗೆ 17 ಷರತ್ತು? ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ತರಾಟೆ
Oneindia Kannada
Excerpt from Oneindia Kannada.