ನಾವೆಲ್ಲಾ ಡೈನೋಸರನ್ನು ಟಿವಿಗಳಲ್ಲಿ, ಕಾರ್ಟೂನಿನಲ್ಲಿ ಸಿನಿಮಾದಲ್ಲಿ ನೋಡಿದ್ದೇವೆ. ಜರೋಸಿಕ್ ಪಾರ್ಕ್ ಸಿನಿಮಾ ಬಂದ ನಂತರವಂತೂ ಈ ಡೈನೋಸರಿನ ಕ್ರೇಜ್ ಮಕ್ಕಳಲ್ಲಿ ಹೆಚ್ಚಾಗಿದೆ. ಬಹುತೇಕ ಮಕ್ಕಳಿಗೆ ಡೈನೋಸರ್ ಬಹಳ ಇಷ್ಟ. ಡೈನೋಸರಿನಲ್ಲಿ ತುಂಬಾ ವಿಧವಿದೆ. ಕೆಲವು ಸಸ್ಯಹಾರಿಗಳಾದರೆ, ಇನ್ನು ಕೆಲವು ಮಾಂಸಾಹಾರಿಗಳು. ಡೈನೊಸರ್ ಬೇರೆ ಬೇರೆ ಗಾತ್ರದಲ್ಲಿದೆ.
Back to Top News
Top
October 30, 2026 at 8:48 AM
ರೈತನಿಗೆ ಸಿಕ್ಕಿತು ಡೈನೋಸರ್ ಅಸ್ಥಿಪಂಜರ: ಹರಾಜಿನಲ್ಲಿ ಬರೋಬ್ಬರಿ 450 ಕೋಟಿ ರೂ.ಗೆ ಮಾರಾಟ
Oneindia Kannada
Excerpt from Oneindia Kannada.