ಇದು AI ಯುಗ. ಎಲ್ಲಾ ಕ್ಷೇತ್ರಗಳಲ್ಲಿಯೂ ಎಐನದ್ದೇ ದರ್ಬಾರು. ಈ ಎಐ ಅಥವಾ ಕೃತಕ ಬುದ್ಧಿಮತ್ತೆ ಅನ್ನೋದು ಜಗತ್ತನ್ನು ಬಹಳ ವೇಗವಾಗಿ ಬದಲಾಯಿಸ್ತಾ ಇದೆ. ಮನುಷ್ಯರ ಕೆಲಸವನ್ನು ಮೆಷಿನ್ ಮಾಡುತ್ತಿದೆ. ಗಂಟೆಗಳ ಕೆಲಸ ಸೆಕೆಂಡುಗಳಲ್ಲಿ ಮುಗಿತಾ ಇದೆ. ಮನುಷ್ಯರನ್ನು ಮೆಷಿನ್ ರಿಪ್ಲೇಸ್ ಮಾಡುವ ಹಂತಕ್ಕೆ ನಾವು ಬಂದು ನಿಂತಿದ್ದೇವೆ.
Back to Top News
Top
October 30, 2026 at 9:41 AM
AI ಎಷ್ಟೇ ಬೆಳೆದರೂ ದೇವರು, ಧರ್ಮ ಮರೆಯಬೇಡಿ; ಆಧುನಿಕ ಸಮಾಜಕ್ಕೆ ಹಳೆಯ ನಂಬಿಕೆಗಳೇ ದಾರಿ; ಶ್ರೀಧರ್ ವೆಂಬು
Oneindia Kannada
Excerpt from Oneindia Kannada.