ಧಾರವಾಡ: ಕಲಘಟಗಿ ತಾಲ್ಲೂಕಿನ ಗಳಗಿ-ಹುಲಕೊಪ್ಪ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆ ಹಾಗೂ ಶಿವರಾಜದೇವಿ ಸಂಯುಕ್ತ ಪಿಯು ಕಾಲೇಜಿ ಹಳೇ ವಿದ್ಯಾರ್ಥಿಗಳ ವತಿಯಿಂದ ಸೆ.6 ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.
Back to Top News
Top
September 6, 2026 at 1:57 AM
ಕಲಘಟಗಿ ತಾಲ್ಲೂಕಿನ ಗಳಗಿ-ಹುಲಕೊಪ್ಪದಲ್ಲಿ ಗುರುವಂದನೆ, ಸ್ನೇಹ ಸಮ್ಮಿಲನ ಇಂದು
Prajavani