ಜನಸಾಮಾನ್ಯರ ಜೇಬಿಗೆ ಮತ್ತೊಂದು ಬರೆ ಬೀಳುವ ಸಾಧ್ಯತೆ ಇದೆ. ಮತ್ತೆ ಸಕ್ಕರೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ISMA) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ ಉತ್ಫಾದನೆ ಭಾರೀ ಪ್ರಮಾಣದಲ್ಲಿ ಕುಸಿದಿದೆ.
Back to Business
Business
November 26, 2026 at 4:52 AM
ಸಕ್ಕರೆ ಬೆಲೆ ಮತ್ತಷ್ಟು ದುಬಾರಿ? ಜನರನ್ನು ಚಿಂತೆಗೀಡು ಮಾಡಿದೆ ಈ ಅಂಕಿ ಅಂಶ!
News18 Kannada Business
Excerpt from News18 Kannada Business.