ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆ ಮತ್ತೆ ಇಂದು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಒಂದೇ ಚಿನ್ನದ ಬೆಲೆ ಬರೋಬ್ಬರಿ ₹2,610 ಹೆಚ್ಚಳವಾಗಿದೆ. ಅತ್ತ ಬೆಳ್ಳಿ ಬೆಲೆಯೂ ದಾಖಲೆ ಮಟ್ಟದಲ್ಲಿ ಕುಸಿದು, ಸದ್ಯ ಸ್ಥಿರವಾಗಿದೆ. ಹಾಗಾದ್ರೆ ಇಂದಿನ ದರ ಎಷ್ಟು? ಇಲ್ಲಿದೆ ನೋಡಿ.