ಭಕ್ತಿ, ಆಧ್ಯಾತ್ಮ ಮತ್ತು ಪವಾಡಗಳ ಸುತ್ತ ಹೆಣೆದ ಕಥೆಗಳಿಗೆ ಭಾರತೀಯ ಚಿತ್ರರಂಗದಲ್ಲಿ ಯಾವತ್ತಿಗೂ ವಿಶೇಷ ಸ್ಥಾನವಿದೆ. ಅದರಲ್ಲೂ ನೈಜ ಜೀವನದಲ್ಲಿ ಜನರ ಬದುಕಿಗೆ ಬೆಳಕಾದ ಸಂತರು, ಮಹಾತ್ಮರ ಜೀವನಗಾಥೆ ಬೆಳ್ಳಿಪರದೆಯ ಮೇಲೆ ಬಂದಾಗ ಪ್ರೇಕ್ಷಕರಿಗೆ ಅದರಲ್ಲಿ ತಮ್ಮ ನಂಬಿಕೆಯ ಜೊತೆಗೆ ಜೀವನಕ್ಕೆ ಬೇಕಾದ ಸಂದೇಶಗಳೂ ಸಿಗುತ್ತವೆ.