Darshan movie BGM on Bigg Boss: ಬಿಗ್ ಬಾಸ್ ವೇದಿಕೆಯಲ್ಲಿ ಇಷ್ಟು ದಿನ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಚ್ಚರಿಯೊಂದು ಕೊನೆಗೂ ನಡೆದಿದೆ! ಕಿಚ್ಚ ಸುದೀಪ್ ಅವರ ಶೋನಲ್ಲಿ ಇದ್ದಕ್ಕಿದ್ದಂತೆ ಡಿ ಬಾಸ್ ದರ್ಶನ್ ಅವರ ಸೂಪರ್ ಹಿಟ್ ಸಿನಿಮಾದ ಮ್ಯೂಸಿಕ್ ಮೊಳಗಿದೆ! ಅಷ್ಟಕ್ಕೂ ಯಾರೂ ಊಹಿಸದ ರೀತಿಯಲ್ಲಿ ಇದು ನಡೆದಿದ್ದು ಹೇಗೆ?