ಅಮೃತವರ್ಷಿಣಿ-2 ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಚಿತ್ರಕ್ಕೆ ಸಾಂಗ್ ರೆಕಾರ್ಡಿಂಗ್ ಕೆಲಸ ಶುರು ಆಗಿದೆ. ಇಲ್ಲೂ ಕೆ.ಕಲ್ಯಾಣ್ ಹಾಡುಗಳನ್ನ ಬರೆಯುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.