ನೀವು ತಿಂಗಳಿಗೆ 30,000 ರೂ. ಗಳಿಸಿದರೂ ಸಹ, ನಿಮ್ಮ ಸ್ವಂತ ಮನೆಯನ್ನು ಹೊಂದುವ ನಿಮ್ಮ ಕನಸನ್ನು ನೀವು ಇನ್ನೂ ನನಸಾಗಿಸಬಹುದು. ಹಾಗಾದ್ರೆ ಅದು ಹೇಗೆ ಸಾಧ್ಯ? ನೀವು ಎಷ್ಟು ಗೃಹ ಸಾಲವನ್ನು ತೆಗೆದುಕೊಳ್ಳಬಹುದು? ಇಎಂಐಗಳನ್ನು ಹೇಗೆ ನಿರ್ವಹಿಸುವುದು ಮತ್ತು ಡೌನ್ ಪೇಮೆಂಟ್‌ಗೆ ಹೇಗೆ ಉಳಿಸುವುದು ಎಂಬುದರ ಸರಳ ಟಿಪ್ಸ್​ ಇಲ್ಲಿದೆ ನೋಡಿ.