ಪ್ರತಿಯೊಬ್ಬರ ಮನೆಯಲ್ಲೂ ಎಲ್​ಪಿಜಿ ಸಿಲಿಂಡರ್​ ಬಳಕೆ ಮಾಡುತ್ತಾರೆ. ಆದರೆ LPG ಸಿಲಿಂಡರ್ ಮುಕ್ತಾಯ ದಿನಾಂಕ ಎಲ್ಲಿ ಬರೆದಿರುತ್ತೆ ಗೊತ್ತಾ? A, B, C ಮತ್ತು D ಕೋಡ್‌ಗಳ ಅರ್ಥವನ್ನು ಮತ್ತು ಮುಂದಿನ ಸುರಕ್ಷತಾ ತಪಾಸಣೆ ಗಡುವನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.