– ಸಿಬಿಐ, ಇಡಿ, ಚುನಾವಣಾ ಆಯೋಗದ ವಿರುದ್ಧ ವ್ಯವಸ್ಥಿತ ದಾಳಿಗೆ ನಿರ್ದಿಷ್ಟ ಗುಂಪುಗಳ ನಿಯೋಜನೆ – ವಿಪಕ್ಷಗಳಿಂದ ಭಾರತವನ್ನ ರಾಷ್ಟ್ರವಾಗಿ ದುರ್ಬಲಗೊಳಿಸುವ ದೊಡ್ಡ ಪಿತೂರಿ ನವದೆಹಲಿ: ವಿರೋಧ ಪಕ್ಷಗಳು ಭಾರತವನ್ನು (India) ಒಂದು ರಾಷ್ಟ್ರವಾಗಿ ದುರ್ಬಲಗೊಳಿಸುವ ದೊಡ್ಡ ಪಿತೂರಿ ನಡೆಸುತ್ತಿವೆ.