– ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅ.15ರಂದು ಬೃಹತ್ ಪ್ರತಿಭಟನೆ ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಅಧಿಕೃತವಾಗಿ ‘ಇಂಡಿ’ ಮೈತ್ರಿಕೂಟ (INDIA bloc) ಸೇರಿಕೊಂಡಿದೆ. ಈ ಬಗ್ಗೆ ಟಿವಿಕೆ ಪಕ್ಷ ಅಧಿಕೃತ ನಿರ್ಧಾರ ಪ್ರಕಟಿಸಿದೆ.
Back to Top News
Top
October 4, 2026 at 3:20 PM
ಇಂಡಿ ಮೈತ್ರಿಕೂಟದೊಂದಿಗೆ ಕೈಜೋಡಿಸಿದ ವಿಜಯ್ – ಅಧಿಕೃತ ನಿರ್ಧಾರ ಪ್ರಕಟಿಸಿದ ಟಿವಿಕೆ
Public TV Kannada
Excerpt from Public TV Kannada.