ಟೆಲ್‌ ಅವಿವ್‌: ಫ್ಲೈ ದುಬೈ ವಿಮಾನ ಪತನ ಯತ್ನ ಪ್ರಕರಣಕ್ಕೆ (Fly Dubai Flight)ಸಂಬಧಿಸಿದಂತೆ ಬಂಧಿತ ಸಹ ಪೈಲಟ್ (29)ಹಮಾಮ್ ಅಲ್ ಹಮ್ಮಾಮಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅಲ್ ಖೈದಾ ನಂಟು ಹೊಂದಿದ್ದ ಹಮಾಮಿ, ಒಸಮಾ ಬಿನ್ ಲಾಡೆನ್‌ನ ಆರಾಧಕನಾಗಿದ್ದ ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.