ಟಾಲಿವುಡ್‌ನ 'ಬುಟ್ಟಬೊಮ್ಮ' ಪೂಜಾ ಹೆಗ್ಡೆ ಕರ್ನಾಟಕದ ಕರಾವಳಿ ಮೂಲದವರು. ಆಗಾಗ ತಮ್ಮೂರಿಗೆ ಬಂದು, ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿ, ತಮ್ಮ ಬೇರಿನ ಬಗ್ಗೆಯೂ ಅಭಿಮಾನ ಇಟ್ಟುಕೊಂಡಿದ್ದಾರೆ ನಟಿ. ಮೂವತ್ತರ ಗಡಿ ದಾಟಿದರೂ ಅದೇ ಫಿಟ್ನೆಸ್ ಕಾಯ್ದುಕೊಂಡು ಯುವಕರ ಕನಸಿನ ರಾಣಿಯಾಗಿಯೇ ಮಿಂಚುತ್ತಿದ್ದಾರೆ. ಸತತ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು.