ಬೇರೆ ಭಾಷೆಯ, ಬೇರೆ ದೇಶಗಳ ಸಿನಿಮಾಗಳನ್ನು ನೋಡುವ ಮೂಲಕ ಅಲ್ಲಿನ ಕಲೆ, ಜೀವನ, ಇತಿಹಾಸವನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಸಿನಿಮಾ ತಂತ್ರಜ್ಞಗಳನ್ನು ಸಹ ಕಲಿಯುತ್ತಾರೆ. ಯಶ್, ಭಾರತದ ಮಾಸ್ ಹೀರೋ ಆದರೆ ಅವರೂ ಸಹ ವಿಶ್ವ ಸಿನಿಮಾ ಪ್ರೇಮಿ, ‘ಸಿನೆಫೈಲ್’ ಎನ್ನಬಹುದು.