ಅಮೃತಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ದೀಪಿಕಾ ಅಸಲಿಯತ್ತು ಬಯಲಾಗಲು ವೀಕ್ಷಕರು ಕಾಯುತ್ತಿದ್ದಾರೆ. ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ನಾಟಕವೊಂದರಲ್ಲಿ ನಟಿಸುತ್ತಿರುವ ಕಾರಣ ಸೀರಿಯಲ್‌ನಿಂದ ಚಿಕ್ಕ ಬ್ರೇಕ್ ಪಡೆದಿದ್ದಾರೆ.