ದಸರಾ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಅಕ್ಟೋಬರ್ 16ರಿಂದ 20ರವರೆಗೆ 3 ಸಾವಿರ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಇದರ ಜೊತೆಗೆ ಮೈಸೂರು ಮತ್ತು ಮಂಗಳೂರು ದಸರಾ ವೀಕ್ಷಣೆಗಾಗಿ ವಿಶೇಷ ಪ್ರವಾಸಿ ಪ್ಯಾಕೇಜ್‌ಗಳನ್ನು ಸಹ ಒದಗಿಸುತ್ತಿದೆ.
Back to Politics
Politics
October 10, 2026 at 2:16 AM
ದಸರಾ ಪ್ರಯಾಣಿಕರಿಗೆ KSRTC ಬೃಹತ್ ಯೋಜನೆ; 3 ಸಾವಿರ ವಿಶೇಷ ಬಸ್ ಸೇವೆ, ಪ್ಯಾಕೇಜ್
Asianet Suvarna Politics
Excerpt from Asianet Suvarna Politics.