ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 'ನಮ್ಮ ಮೆಟ್ರೋ' ಮಾದರಿಯಲ್ಲಿ ನಾಲ್ಕೂ ನಿಗಮಗಳ ಬಸ್ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಲು ಮುಂದಾಗಿದೆ. ಶಕ್ತಿ ಯೋಜನೆಯ ಫಲಾನುಭವಿಗಳ ಜೊತೆಗೆ ಇತರ ಪ್ರಯಾಣಿಕರಿಗೂ ಈ ಕಾರ್ಡ್ ನೀಡಲಿದ್ದು, ರೀಚಾರ್ಜ್ ಮಾಡುವ ಮೂಲಕ ಟಿಕೆಟ್ ಹಣ ಪಾವತಿಸಬಹುದು.
Back to Politics
Politics
October 10, 2026 at 2:26 AM
KSRTC Smart Card: ಇನ್ಮುಂದೆ ರಾಜ್ಯದ ಸರ್ಕಾರಿ ಬಸ್ಗಳಿಗೂ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್! ಹೇಗೆ ರೀಚಾರ್ಜ್ ಮಾಡುವುದು?
Asianet Suvarna Politics
Excerpt from Asianet Suvarna Politics.