ನವದೆಹಲಿ: ಲಡಾಖ್ (Ladakh) ಭಾರತದ ಅವಿಭಾಜ್ಯ ಭಾಗ. ಇದನ್ನು ಯಾರೂ ಅಲ್ಲಗಳೆಯಲಾಗದು ಎಂದು ಚೀನಾಗೆ (China) ಭಾರತ ಟಕ್ಕರ್ ಕೊಟ್ಟಿದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿನ 28 ಆಯಕಟ್ಟಿನ ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳ ಹೆಸರುಗಳನ್ನು ಅಧಿಕೃತ ನಕ್ಷೆಗಾಗಿ ಕೇಂದ್ರ ಸರ್ಕಾರವು ಗುರುತಿಸಿ ಪ್ರಮಾಣೀಕರಿಸಿದಾಗ ಚೀನಾ ಆಕ್ಷೇಪ ವ್ಯಕ್ತಪಡಿಸಿತು.
Back to Top News
Top
October 13, 2026 at 12:25 PM
ಲಡಾಖ್ ಭಾರತದ ಅವಿಭಾಜ್ಯ ಭಾಗ, ಇದನ್ನು ಯಾರೂ ಅಲ್ಲಗಳೆಯಲಾಗದು: ಚೀನಾಗೆ ಟಕ್ಕರ್
Public TV Kannada
Excerpt from Public TV Kannada.