ಮುಂಬೈ: ಟೈರ್ ಪಂಕ್ಚರ್ ಆದ ಬಿಎಂಡಬ್ಲ್ಯೂ (BMW) ಕಾರ್‌ನ ವಿಮೆಗಾಗಿ 14 ವರ್ಷಗಳ ಕಾನೂನು ಹೋರಾಟದಲ್ಲಿ ವ್ಯಕ್ತಿಗೆ ಜಯ ಸಿಕ್ಕಿದ್ದು, 70 ಲಕ್ಷ ರೂ. ಪರಿಹಾರ ಲಭ್ಯವಾಗಿದೆ. ಕಾರು ಮಾಲೀಕ ರವಿಕಾಂತ್ ಪಾಟೀಲ್ ಅವರು ಪಂಕ್ಚರ್ ಆದ ತನ್ನ ಕಾರನ್ನು ಹಾಗೇ ಬಿಟ್ಟು ಹೋಗಬಾರದಿತ್ತು ಎಂದು ತಿಳಿಸಿ, ಇನ್ಶೂರೆನ್ಸ್ ಕ್ಲೈಮ್ (Insurance Claim) ನೀಡಲು ನಿರಾಕರಿಸಿತ್ತು.
Back to Top News
Top
October 13, 2026 at 12:26 PM
14 ವರ್ಷಗಳ ಕಾನೂನು ಹೋರಾಟ – ಪಂಕ್ಚರ್ ಆದ BMW ಕಾರಿಗೆ 70 ಲಕ್ಷ ಇನ್ಶೂರೆನ್ಸ್ ಪಡೆದ ಮಾಲೀಕ
Public TV Kannada
Excerpt from Public TV Kannada.