ಅಭಿಮಾನಿಗಳಿಗಾಗಿ ಒಳ್ಳೆಯ ಸಿನಿಮಾ ನೀಡಬೇಕೆಂಬ ಕಾರಣಕ್ಕೆ ತಮ್ಮ ಮೇಲೆ ತಾವೇ ಒತ್ತಡ ಹೇರಿಕೊಂಡು ‘ಫೌಜಿ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಇದೇ ವರ್ಷ ರಿಲೀಸ್ ಆಗುವ ನಿರೀಕ್ಷೆ ಇತ್ತು. ಆದರೆ ಅಚಾನಕ್ಕಾಗಿ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ಆದರೆ ಸಿನಿಮಾ ಮುಂದೂಡಲ್ಪಟ್ಟಿದ್ದಕ್ಕೆ ಕಾರಣ ನೀಡಲಾಗಿರಲಿಲ್ಲ.