ಶಿವರಾಜ್ ಕುಮಾರ್ ಅಭಿನಯದ ಬೇಲ್ ಚಿತ್ರವನ್ನ ಜನ ಮೆಚ್ಚಿದ್ದಾರೆ. ಮೊದಲ ದಿನವೇ ಈ ಚಿತ್ರವನ್ನ ಕೊಂಡಾಡಿದ್ದಾರೆ. ಶಿವಣ್ಣನ ಅಭಿನಯಕ್ಕೆ ಕಳೆದು ಹೋಗಿದ್ದಾರೆ. ಈ ಎಲ್ಲದರ ಒಂದಷ್ಟು ವಿವರ ಇಲ್ಲಿದೆ ಓದಿ.