– ಹೋಟೆಲ್ ಬಿಲಾಸ್ ಇನ್‌ನ ಮಾಲೀಕನೂ ಬಲಿ ಗುವಾಹಟಿ: ಅಸ್ಸಾಂನ ಗುವಾಹಟಿಯ ಲಚಿತ್ ನಗರದಲ್ಲಿರುವ ಹೋಟೆಲ್ ಬಿಲಾಸ್ ಇನ್‌ನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿ 6 ಮಂದಿ ಬಲಿಯಾಗಿದ್ದಾರೆ. ಗುವಾಹಟಿಯ ಬೋರಾ ಸರ್ವಿಸ್ ಸಮೀಪ ನಡೆದ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
Back to Top News
Top
October 26, 2026 at 6:02 PM
ಗುವಾಹಟಿ ಹೋಟೆಲ್ನಲ್ಲಿ ಶೂಟೌಟ್ – ಗುಂಡಿನ ದಾಳಿಗೆ ಇಬ್ಬರು ಮಹಿಳೆಯರೂ ಸೇರಿ 6 ಬಲಿ
Public TV Kannada
Excerpt from Public TV Kannada.