ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಾಮಿನೇಷನ್ ಬಿಸಿ ಜೋರಾಗಿದೆ. ಕ್ಯಾಪ್ಟನ್ ಆಯ್ಕೆ ಮಾಡಿದವರ ಕೈಗೆ ನಾಮಿನೇಷನ್ ಪವರ್ ನೀಡುತ್ತಿದ್ದು, ದೊಡ್ಮನೆಯಲ್ಲಿ ಕಿಡಿ ಹೊತ್ತಿಕೊಂಡಿದೆ. ಈ ವಾರ ಬಿಗ್‌ಬಾಸ್ ನಾಮಿನೇಷನ್‌ಗೆ ವಿಭಿನ್ನವಾದ ಟಾಸ್ಕ್‌ವೊಂದನ್ನು ನೀಡಿದ್ದಾರೆ. ಮನೆಯವರನ್ನು ನಾಮಿನೇಟ್ ಮಾಡಲು ಮನೆಗೆ ರೈಲು ಬಂದಿದ್ದು, ಅದರ ಹೆಸರು ಶೆಟ್ಟಿ ಎಕ್ಸ್‌ಪ್ರೆಸ್.
Back to Top News
Top
October 26, 2026 at 6:07 PM
ರೈಲಿನ ಡ್ರೈವರ್ ಆದವ್ರ ಕೈಗೆ ನಾಮಿನೇಷನ್ ಪವರ್ – ದೊಡ್ಮನೆಯಲ್ಲಿ ಶುರುವಾಯ್ತು ಫೈಟ್
Public TV Kannada
Excerpt from Public TV Kannada.