ಅಮೆರಿಕ ಸರ್ಕಾರದ ರಹಸ್ಯ ಮಾಹಿತಿ ಕದಿಯಲು ಚೀನಾ ತನ್ನ ಗೂಢಚಾರಿಕೆ ಜಾಲ ಬಳಸುತ್ತಿರುವ ಬಗ್ಗೆ ಬಹಳ ಹಿಂದೆಯೇ ಎಫ್ಬಿಐ ಎಚ್ಚರಿಸಿತ್ತು. ಕ್ಲಾಸಿಫೈಡ್ ಇನ್ಫಾರ್ಮೇಶನ್ ಎನಿಸಿರುವ ರಹಸ್ಯ ಮಾಹಿತಿ ತಿಳಿದಿರುವ ಅಮೆರಿಕದ ಮಾಜಿ ಮತ್ತು ಹಾಲಿ ಅಧಿಕಾರಿಗಳನ್ನು ಚೀನೀ ಗುಪ್ತಚರ ಜಾಲ ಟಾರ್ಗೆಟ್ ಮಾಡಿದೆ ಎಂದು ಎಚ್ಚರಿಸಿತ್ತು.
Back to Top News
Top
November 23, 2026 at 1:21 PM
ಅಮೆರಿಕದ ರಹಸ್ಯ ಮಾಹಿತಿ ಕದಿಯಲು ಚೀನಾ ಮಾಯಾಜಾಲ? ಬಹಳ ಹಿಂದೆಯೇ ಸುಳ್ಳು ಉದ್ಯೋಗ, ನಕಲಿ ಕಂಪನಿಗಳ ಜಾಲ ಪತ್ತೆಹಚ್ಚಿದ್ದ ಎಫ್ಬಿಐ
TV9 Kannada
Excerpt from TV9 Kannada.