Benagaluru: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಕುಟುಂಬದಿಂದಲೇ ತಿರಸ್ಕರಿಸಲ್ಪಟ್ಟ ನಂತರ, ತಾನು ಬಹುಕಾಲದಿಂದ ಹುಡುಕುತ್ತಿದ್ದ ವೃತ್ತಿ ಕಂಡುಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಇದರಲ್ಲೇನು ವಿಶೇಷ ಅನ್ನಬಹುದಿತ್ತು. ಆದರೆ ಆತ ತನ್ನ ಆಸ್ತಿಯ ಭಾಗವಾದ ಬಳಿಕ ಬಂದ ಲಕ್ಷಾಂತರ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
Back to Top News
Top
November 23, 2026 at 1:07 PM
ಕುಟುಂಬ ದೂರ ತಳ್ಳಿದ ವ್ಯಕ್ತಿಗೆ NGO ಆಸರೆ, ₹80ಲಕ್ಷ ದೇಣಿಗೆ ಕೊಟ್ಟ ಸೆಕ್ಯೂರಿಟಿ ಗಾರ್ಡ್! ಬೆಂಗಳೂರಲ್ಲಿ ಹೃದಯಸ್ಪರ್ಶಿ ಘಟನೆ
Oneindia Kannada
Excerpt from Oneindia Kannada.