ದೇವನಹಳ್ಳಿ: ದೇಶದ ಪ್ರತಿಯೊಬ್ಬ ನಾಗರಿಕನ ಕೈಯಲ್ಲಿರುವ ಮತದಾನ ಹಕ್ಕನ್ನೇ ಪ್ರಶ್ನಿಸುವ ರೀತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲಾಗುತ್ತಿದೆ. ಇದು ಕೇವಲ ಮತದಾರರ ಪಟ್ಟಿ ಪರಿಷ್ಕರಣೆ ಅಲ್ಲ; ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಅಪಾಯದ ಪ್ರಕ್ರಿಯೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿದರು.
Back to Top News
Top
September 27, 2026 at 1:01 AM
‘ಎಸ್‌ಐಆರ್ ಅಪಾಯದ ಪ್ರಕ್ರಿಯೆ’ ಪ್ರಕಾಶ್ ರಾಜ್ ಹೇಳಿದರು
Prajavani
Excerpt from Prajavani.