ಸೋಯಾ ಚಿಕನ್ (Soya Chicken) ರುಚಿಕರ ಹಾಗೂ ವಿಭಿನ್ನವಾದ ಒಂದು ಖಾದ್ಯ. ಸೋಯಾ ಚಂಕ್ಸ್‌ಗಳನ್ನು ಚಿಕನ್ ತುಂಡುಗಳಂತೆ ಮೃದುವಾಗಿ ಬೇಯಿಸಿ, ಘಮಘಮಿಸುವ ಮಸಾಲೆಗಳೊಂದಿಗೆ ಫ್ರೈ ಮಾಡುವ ಈ ಡಿಶ್ ಬಾಯಲ್ಲಿ ನೀರೂರಿಸುತ್ತದೆ. ಮಾಂಸಾಹಾರದ ರುಚಿಯನ್ನು ಹೋಲುವ ಇದು, ಸಸ್ಯಾಹಾರಿಗಳಿಗೆ ಒಂದು ಅತ್ಯುತ್ತಮ ಆಯ್ಕೆ.
Back to Top News
Top
September 27, 2026 at 1:45 AM
ಸಿಂಪಲ್ ಆಗಿ ಮನೆಯಲ್ಲೇ ಮಾಡಿ ಸೋಯಾ ಚಿಕನ್
Public TV Kannada
Excerpt from Public TV Kannada.