ಇಡೀ ಭೂಮಿ ಕೆಂಪು ಬಣ್ಣಕ್ಕೆ ತಿರುಗಿದೆ. ಹವಾಮಾನ ಬದಲಾವಣೆಯಿಂದ ಭೂಮಿ ಕಾದ ಕಬ್ಬಿಣದಂತಾಗುತ್ತಿದೆ. ಸೂಪರ್ ಎನ್ ನಿನೋ ತೀವ್ರವಾಗುತ್ತಿದೆ. ಡಿಸೆಂಬರ್ ವೇಳೆ ಹಲವು ಗಂಡಾಂತರ ಕಾದಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
Back to Technology
Technology
October 8, 2026 at 10:20 AM
1950ರ ಬಳಿಕ ಮೊದಲ ಬಾರಿಗೆ ಕೆಂಪು ಬಣ್ಣಕ್ಕೆ ತಿರುಗಿದ ಇಡೀ ಭೂಮಿ, ಡಿಸೆಂಬರ್ಗೆ ಬಿಗ್ ಎಚ್ಚರಿಕೆ
Asianet Suvarna Technology
Excerpt from Asianet Suvarna Technology.