AI ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗದ ಸಾಂಪ್ರದಾಯಿಕ ವ್ಯವಸ್ಥೆ ಬದಲಾಗುವ ಸಾಧ್ಯತೆ ಇದೆ. Goldman Sachs ಪ್ರಕಾರ, ಹೊಸ ಉದ್ಯೋಗಿಗಳು AI ಏಜೆಂಟ್‌ಗಳನ್ನು ನಿರ್ವಹಿಸುವ ಪಾತ್ರ ಪಡೆಯಬಹುದು. ಇದರಿಂದ ಮಿಡಲ್ ಮ್ಯಾನೇಜರ್‌ಗಳು ಮತ್ತು ಎಂಟ್ರಿ ಲೆವೆಲ್ ಹುದ್ದೆಗಳ ಸ್ವರೂಪ ಬದಲಾಗುವ ಸಾಧ್ಯತೆ ಇದೆ.